ಗುರು ಹರ ರಾಯ್ (ಟೆಂಪ್ಲೇಟು:-; 16 ಜನವರಿ 1630 - 6 ಅಕ್ಟೋಬರ್ 1661) ಸಿಖ್ಖರು ಏಳನೆಯ ನಾನಕರು ಎಂದು ಪೂಜಿಸುತ್ತಾರೆ ಮತ್ತು ಸಿಖ್ ಧರ್ಮದ ಹತ್ತು ಗುರುಗಳಲ್ಲಿ ಏಳನೇಯವರು. ತಮ್ಮ ಅಜ್ಜ ಮತ್ತು ಆರನೇ ಸಿಖ್ ಗುರುಗಳಾಗಿದ್ದ ಗುರು ಹರ್ಗೋಬಿಂದ್ ಅವರ ಮರಣದ ನಂತರ, 16 ಮಾರ್ಚ್ 1644 ರಂದು ಸಿಖ್ ಗುರುಗಳಾದರು. ಅವರು ಹದಿನೇಳು ವರ್ಷಗಳ ಕಾಲ ಸಿಖ್ಖರಿಗೆ ಮಾರ್ಗದರ್ಶನ ನೀಡಿದರು, 31 ನೇ ವಯಸ್ಸಿನಲ್ಲಿ ಅವರು ದೈವಾಧೀನರಾದರು. ಮರಣದ ಮೊದಲು ಅವರು ತಮ್ಮ 5 ವರ್ಷ ವಯಸ್ಸಿನ ಕಿರಿಯ ಮಗ ಹರ ಕೃಷನ್ನನ್ನು ಎಂಟನೆಯ ಗುರು ಎಂದು ನೇಮಿಸಿದರು. == ಉಲ್ಲೇಖಗಳು ==